Saturday, April 11, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-03-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-03-2026)

Today's Horoscope

ನಿತ್ಯ ನೀತಿ : ಕೀ ಇಲ್ಲದೆ ಯಾರೂ ಬೀಗವನ್ನು ತಯಾರಿಸುವುದಿಲ್ಲ , ಹಾಗೆಯೇ ಪರಿಹಾರವಿಲ್ಲದೆ ಯಾವ ಸಮಸ್ಯೆಗಳೂ ಇರುವುದಿಲ್ಲ!

ಪಂಚಾಂಗ : ಶನಿವಾರ, 28-03-2026

ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಶುಕ್ಲ / ತಿಥಿ: ದಶಮಿ / ನಕ್ಷತ್ರ: ಪುಷ್ಯ / ಯೋಗ: ಸುಕರ್ಮಾ /ಕರಣ: ವಣಿಜ ಸೂರ್ಯೋದಯ – 06.20
ಸೂರ್ಯಾಸ್ತ – 6.32
ರಾಹುಕಾಲ – 9.00-10.30
ಯಮಗಂಡ ಕಾಲ – 1.30- 3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :

ಮೇಷ: ಇಷ್ಟ ವಸ್ತುಗಳ ಖರೀದಿ, ಸರ್ಕಾರಿ ಕೆಲಸದವರಿಗೆ ತೊಂದರೆ.
ವೃಷಭ: ಆತೀಯರಲ್ಲಿ ಪ್ರೀತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
ಮಿಥುನ: ಜಾಗ್ರತೆಯಿಂದ ಇರಿ, ಮನಃಶಾಂತಿ, ಶ್ರಮವಿಲ್ಲದೆ ಏನೂ ನಡೆಯುವುದಿಲ್ಲ.

ಕಟಕ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಲ್ಯಾಂಡ್‌ ಡೆವಲಪರ್‌ಗಳಿಗೆ ನಷ್ಟ.
ಸಿಂಹ: ಆರೋಗ್ಯದಲ್ಲಿ ವ್ಯತ್ಯಾಸ, ಪರರ ಧನಪ್ರಾಪ್ತಿ.
ಕನ್ಯಾ:ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ, ಸೇವಕರಿಂದ ಸಹಾಯ.

ತುಲಾ: ಪ್ರಯಾಣದಿಂದ ತೊಂದರೆ, ಅನಗತ್ಯ ಖರ್ಚು.
ವೃಶ್ಚಿಕ: ಅವಿವಾಹಿತರಿಗೆ ವಿವಾಹ ಯೋಗ, ಸ್ಥಿರಾಸ್ತಿ ಮಾರಾಟ.
ಧನುಸ್ಸು: ವಿವಿಧ ಮೂಲಗಳಿಂದ ಹಣ ಬರುವುದು.

ಮಕರ: ಉದ್ಯೋಗ ಅವಕಾಶ, ಪುಣ್ಯಕ್ಷೇತ್ರ ದರ್ಶನ.
ಕುಂಭ: ವಿಶ್ರಾಂತಿ ಇಲ್ಲದ ಕೆಲಸ.
ಮೀನ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಾಲದಿಂದ ಮುಕ್ತಿ.

RELATED ARTICLES

Latest News