Thursday, April 30, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-04-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-04-2026)

Today's Horoscope

ನಿತ್ಯ ನೀತಿ : ಕೋಪ ಬಂದಾಗ ಕೂಗಲು ಶಕ್ತಿ ಬೇಕಾಗಿಲ್ಲ, ಆದರೆ ಮೌನವಾಗಿರಲು ಅದಕ್ಕೆ ತುಂಬಾ ಶಕ್ತಿ ಬೇಕು..!!

ಪಂಚಾಂಗ : ಗುರುವಾರ, 30-04-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಶುಕ್ಲ / ತಿಥಿ: ಚತುರ್ದಶಿ / ನಕ್ಷತ್ರ: ಚಿತ್ರಾ / ಯೋಗ: ವಜ್ರ / ಕರಣ: ಗರಜ
ಸೂರ್ಯೋದಯ – 06.01
ಸೂರ್ಯಾಸ್ತ – 6.35
ರಾಹುಕಾಲ – 1.30-3.00
ಯಮಗಂಡ ಕಾಲ – 6.00- 7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :
ಮೇಷ: ಸಾಲ ಮರುಪಾವತಿ, ಕ್ರೀಡಾಪಟುಗಳಿಗೆ ಉತ್ತಮ ಅವಕಾಶ.
ವೃಷಭ: ವಾಹನ ಖರೀದಿಗೆ ಸೂಕ್ತ ಸಮಯ, ಉದ್ಯೋಗದಲ್ಲಿ ವರ್ಗಾವಣೆ.
ಮಿಥುನ: ಕೆಲಸ ಕಾರ್ಯಗಳಲ್ಲಿ ವಿಳಂಬ, ಆಕಸ್ಮಿಕ ಪ್ರಯಾಣ.

ಕಟಕ: ಮಾಟ ಮಂತ್ರ ತಂತ್ರದ ಆತಂಕ, ದುಂದು ವೆಚ್ಚ.
ಸಿಂಹ: ಮಕ್ಕಳ ವಿಚಾರವಾಗಿ ಜಾಗ್ರತೆ, ಆರೋಗ್ಯದಲ್ಲಿ ಏರುಪೇರು.
ಕನ್ಯಾ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಅಮೂಲ್ಯ ವಸ್ತುವನ್ನು ಕಳೆದುಕೊಳ್ಳವ ಸಾಧ್ಯತೆ.

ತುಲಾ: ಲೇವಾದೇವಿ ವ್ಯವಹಾರದಲ್ಲಿ ಲಾಭ, ವ್ಯಾಸಂಗದಲ್ಲಿ ತೊಂದರೆ.
ವೃಶ್ಚಿಕ: ಕುಟುಂಬ ಸದಸ್ಯರ ಜೊತೆ ಕಾಲಹರಣ, ಪ್ರಯಾಣದಲ್ಲಿ ಅಡೆತಡೆ.
ಧನುಸ್ಸು:ವಸ್ತ್ರ ಉದ್ಯಮದಲ್ಲಿ ಲಾಭ, ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ.

ಮಕರ: ಕಲಾವಿದರಿಗೆ ಹೆಚ್ಚಿನ ಅವಕಾಶ, ಗಿರವಿ ಅಂಗಡಿಯವರಿಗೆ ನಷ್ಟ.
ಕುಂಭ: ದಿನಸಿ ವ್ಯಾಪಾರಿಗಳಿಗೆ ಲಾಭ, ರಾಜಕೀಯ ಪ್ರವೇಶಿಸಲು ಸಕಾಲ.
ಮೀನ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಕೀರ್ತಿ ಪ್ರತಿಷ್ಠೆಗಳು ಲಭ್ಯ.

RELATED ARTICLES

Latest News