Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-09-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-09-2026)

ನಿತ್ಯ ನೀತಿ : ಕಾಲ ಎಷ್ಟೇ ಕಠಿಣವಾಗಿರಲಿ, ಧೈರ್ಯ ಕಳೆದುಕೊಳ್ಳಬೇಡ, ನಿನ್ನ ನಂಬಿಕೆ ಗಟ್ಟಿಯಾಗಿದ್ದರೆ ದಾರಿ ತಾನೇ ತೆರೆದುಕೊಳ್ಳುತ್ತದೆ.

ಪಂಚಾಂಗ: ಗುರುವಾರ, 03-09-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ /ಮಾಸ: ಶ್ರಾವಣ / ಪಕ್ಷ: ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಕೃತ್ತಿಕಾ / ಯೋಗ: ವ್ಯಾಘಾತ / ಕರಣ: ವಿಷ್ಟಿ

ಸೂರ್ಯೋದಯ: ಬೆ.6.10
ಸೂರ್ಯಾಸ್ತ : 06.31
ರಾಹುಕಾಲ : 1.30- 3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00- 10.30

ರಾಶಿ ಭವಿಷ್ಯ
ಮೇಷ
: ನಂಬಿದ ಜನರಿಂದ ಸಹಾಯ ಪಡೆಯುವಿರಿ, ತೀರ್ಥ ಯಾತ್ರಾ ದರ್ಶನ ಮಾಡುವಿರಿ.
ವೃಷಭ: ಆದಾಯಕ್ಕಿಂತ ಖರ್ಚು ಜಾಸ್ತಿ, ಉದ್ಯೋಗದಲ್ಲಿ ಪ್ರಗತಿ ಹೊಂದುವಿರಿ.
ಮಿಥುನ: ಶತ್ರು ಕಾಟ ಹೆಚ್ಚಾಗಲಿದೆ, ಹೊಸ ವ್ಯಾಪಾರದಿಂದ ಅಪಾರ ನಷ್ಟ ಹೊಂದುವಿರಿ.

ಕಟಕ: ದುಷ್ಟ ಜನರಿಂದ ಕಿರುಕುಳ, ಶುಭ ಕಾರ್ಯಕ್ಕೆ ಅಡೆತಡೆ.
ಸಿಂಹ: ಸಾಲ ಮರುಪಾವತಿ ಮಾಡುವಿರಿ, ತಾಳ್ಮೆ ಅತ್ಯಗತ್ಯ.
ಕನ್ಯಾ: ಅಮೂಲ್ಯ ವಸ್ತುಗಳ ಖರೀದಿಸುವಿರಿ, ಕಚೇರಿಯಲ್ಲಿ ಮಾತನಾಡುವಾಗ ಮಾತಿನ ಮೇಲೆ ಹಿಡಿತವಿರಲಿ.

ತುಲಾ: ವ್ಯಾಪಾರ ವ್ಯವಹಾರ ಗಳಲ್ಲಿ ಮೋಸ ಹೋಗುವಿರಿ, ಆದರೆ ಸ್ವಂತ ಪರಿಶ್ರಮದಿಂದ ಅಭಿವೃದ್ಧಿ ಹೊಂದುವಿರಿ.
ವೃಶ್ಚಿಕ: ಮನೆಯಲ್ಲಿ ಉಲ್ಲಾಸಕರ ವಾತಾವರಣ ವಿರುತ್ತದೆ. ಆಹಾರ ಕ್ರಮದ ಬಗ್ಗೆ ಎಚ್ಚರವಹಿಸಿ.
ಧನುಸ್ಸು: ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡವಿರುತ್ತದೆ.

ಮಕರ: ಬಾಲ್ಯ ಸ್ನೇಹಿತರನ್ನು ಭೇಟಿ ಆಗುವಿರಿ, ಮನೆಯಲ್ಲಿ ಶುಭ,ಸಮಾರಂಭಗಳ ಪ್ರಸ್ತಾಪವಾಗುತ್ತದೆ.
ಕುಂಭ: ವೈವಾಹಿಕ ಜೀವನದಲ್ಲಿ ನೆಮ್ಮದಿ ಹೊಂದುವಿರಿ, ಹೊಸ ಉದ್ಯೋಗ ದೊರೆಯಲಿದೆ.
ಮೀನ: ಅನಗತ್ಯ ಖರ್ಚುಗಳಿಗೆ ಲಗಾಮು ಹಾಕಿ, ಕೈಬಿಟ್ಟ ಕೆಲಸಗಳನ್ನು ಮತ್ತೆ ಕೈಗೆತ್ತಿಕೊಳ್ಳುವಿರಿ.

RELATED ARTICLES
spot_img

Latest News