ನಿತ್ಯ ನೀತಿ : ಪರಿಣಾಮದ ಬಗ್ಗೆ ಯೋಚಿಸಿ, ನಿನ್ನ ಕೆಲಸವನ್ನು ನಿಲ್ಲಿಸಬೇಡ, ನಿನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡು, ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. -ಭಗವಾನ್ ಶ್ರೀಕೃಷ್ಣ
ಪಂಚಾಂಗ : ಸೋಮವಾರ, 06-04-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಕೃಷ್ಣ / ತಿಥಿ: ಚತುರ್ಥಿ / ನಕ್ಷತ್ರ: ಅನುರಾಧಾ / ಯೋಗ: ಸಿದ್ಧಿ / ಕರಣ: ಕೌಲವ ಸೂರ್ಯೋದಯ – 06.14
ಸೂರ್ಯಾಸ್ತ – 6.32
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ವಿದ್ಯಾರ್ಥಿಗಳಿಗೆ ಆತವಿಶ್ವಾಸದ ಕೊರತೆ ಕಾಡಬಹುದು. ದಾಂಪತ್ಯದಲ್ಲಿ ಅಪನಂಬಿಕೆ.
ವೃಷಭ: ಕೆಲಸದಲ್ಲಿ ಬಡ್ತಿ ಸಿಗಬಹುದು ಹಾಗೂ ಪ್ರಗತಿ ಪಥದೆಡೆಗೆ ಜೀವನ ಸಾಗಬಹುದು.
ಮಿಥುನ: ವ್ಯಾಪಾರಿಗಳು ತಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಉತ್ತಮ ಲ ಪಡೆಯುವರು.
ಕಟಕ: ಕೆಲ ಜನರು ನಿಮನ್ನು ನೋಡಿ ಅಸೂಯೆ ಪಡೆಯಬಹುದು. ಖರ್ಚು ಹೆಚ್ಚಾಗುವ ಸಂಭವವಿದೆ.
ಸಿಂಹ: ಉದ್ಯೋಗ ಸ್ಥಳದಲ್ಲಿ ನಿಮ ಕೆಲಸಕ್ಕೆ ಹಿರಿಯರಿಂದ ಮನ್ನಣೆ ಸಿಗಲಿದೆ.
ಕನ್ಯಾ: ಹೊಸ ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ.
ತುಲಾ: ನಿಮಗೆ ಬರಬೇಕಾದ ಹಳೇ ಬಾಕಿ ಇದ್ದಲ್ಲಿ ಬರುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಶ್ಚಿಕ: ಯಾವುದಾದರೂ ಒಂದು ವಿಚಾರವಾಗಿ ಚಿಂತೆ ನಿಮನ್ನು ಕಾಡಲಿದೆ.
ಧನುಸ್ಸು: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಲವು ಮೂಲಗಳಿಂದ ಅನುಕೂಲ ಒದಗಿಬರಲಿವೆ.
ಮಕರ: ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ವಾದ ದಿನವಾಗಿದೆ. ಧೈರ್ಯ ಹೆಚ್ಚಾಗಿರುತ್ತದೆ.
ಕುಂಭ: ಮಹಿಳೆಯರು ಸಂಸಾರದ ಗುಟ್ಟನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರಿ.
ಮೀನ: ಕಾಫಿ ಮತ್ತು ಅಡಿಕೆ ಕೃಷಿಕರಿಗೆ ಹೆಚ್ಚಿನ ಲಾಭ ಸಿಗಲಿದೆ. ಸ್ವಂತ ವ್ಯಾಪಾರದಲ್ಲಿ ಅಭಿವೃದ್ಧಿ ಸಾಧಿಸುವಿರಿ.
