Thursday, April 16, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-04-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-04-2026)

Today's Horoscope

ನಿತ್ಯ ನೀತಿ : ಸದಾಕಾಲ ಇನ್ನೊಬ್ಬರ ತಪ್ಪು ಹುಡುಕುವುದೇ ನಮ್ಮ ಕೆಲಸವಾಗಬಾರದು. ಹಾಗೇ ಮಾಡಿದಲ್ಲಿ ಒಳ್ಳೆಯದು ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಹಾಗೂ ಒಳ್ಳೆಯದು ಮಾಡಲು ನಮಗೆ ಸಮಯವೇ ಸಿಗುವುದಿಲ್ಲ.

ಪಂಚಾಂಗ : ಬುಧವಾರ, 08-04-2026

ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಕೃಷ್ಣ / ತಿಥಿ: ಷಷ್ಠಿ / ನಕ್ಷತ್ರ: ಮೂಲಾಪೂರ್ಣ / ಯೋಗ: ವರೀಯಾನ / ಕರಣ: ವಿಷ್ಟಿಪೂರ್ಣ
ಸೂರ್ಯೋದಯ – 06.13
ಸೂರ್ಯಾಸ್ತ – 6.32
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :

ಮೇಷ: ಧನ ಲಾಭ, ಸಂಸಾರದಲ್ಲಿ ಸಾಮರಸ್ಯ.
ವೃಷಭ: ಹೊಸ ಆದಾಯ ಮಾರ್ಗ. ಆರೋಗ್ಯದಲ್ಲಿ ಏರುಪೇರು.
ಮಿಥುನ: ವಿವಾಹಕ್ಕೆ ಅಡೆತಡೆ, ರಿಯಲ್‌ ಎಸ್ಟೇಟ್‌ ನವರಿಗೆ ಲಾಭ.

ಕಟಕ:ತೀರ್ಥಯಾತ್ರೆ ದರ್ಶನ, ಮಹಿಳೆಯರಿಗೆ ಶುಭ ಸುದ್ದಿ.
ಸಿಂಹ: ಹೆಚ್ಚು ಶ್ರಮ ಅಲ್ಪ ಗಳಿಕೆ, ಮಾತಿನಿಂದ ಅನರ್ಥ.
ಕನ್ಯಾ: ದುಷ್ಟ ಜನರಿಂದ ತೊಂದರೆ, ಹಣಕಾಸು ಮುಗ್ಗಟ್ಟು.

ತುಲಾ: ಕೀರ್ತಿ ವೃದ್ಧಿ, ದಂಡ ಕಟ್ಟುವ ಸಾಧ್ಯತೆ.
ವೃಶ್ಚಿಕ: ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ, ಚಂಚಲ ಮನಸ್ಸು.
ಧನುಸ್ಸು: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸರ್ಕಾರಿ ಕೆಲಸದಲ್ಲಿ ವಿಳಂಬ.

ಮಕರ: ಭೂ ಕ್ರಯ ವಿಕ್ರಯದಿಂದ ಲಾಭ, ಕುಟುಂಬದಲ್ಲಿ ಕಲಹ.
ಕುಂಭ: ನಿರೀಕ್ಷಿಸಿದ ಕಾರ್ಯ ಸಿದ್ಧಿ, ಲೇವಾದೇವಿ ಮಾಡುವವರಿಗೆ ನಷ್ಟ.
ಮೀನ: ಕ್ರೀಡಾ ಕ್ಷೇತ್ರದಲ್ಲಿ ಹೊಸ ಅವಕಾಶ, ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಶ್ರಮ.

RELATED ARTICLES

Latest News