ನಿತ್ಯ ನೀತಿ : ತಪ್ಪು ಇಲ್ಲದೆ ಕಡೆ ತಲೆ ತಗ್ಗಿಸಬೇಡ, ನಂಬಿಕೆ ಇಲ್ಲದ ಕಡೆ ವಾದ ಮಾಡಬೇಡ,ಮನಸ್ಸಾಕ್ಷಿ ಇಲ್ಲದೆ ಕಡೆ ಒಳ್ಳೆ ಮನಸ್ಸು ಬಯಸಬೇಡ, ಬೆಲೆ ಇಲ್ಲದ ಕಡೆ ಪ್ರೀತಿ ಬಯಸಬೇಡ.
ಪಂಚಾಂಗ : ಭಾನುವಾರ, 10-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ್ಮ / ಮಾಸ:ವೈಶಾಖ / ಪಕ್ಷ:ಕೃಷ್ಣ / ತಿಥಿ: ಅಷ್ಟಮಿ / ನಕ್ಷತ್ರ: ಧನಿಷ್ಠಾ / ಯೋಗ: ಬ್ರಹ್ಮಾ / ಕರಣ: ತೈತಿಲ ಸೂರ್ಯೋದಯ – ಬೆ.5.57
ಸೂರ್ಯಾಸ್ತ – 06.37
ರಾಹುಕಾಲ – 4.30-6.00
ಯಮಗಂಡ ಕಾಲ – 12.00- 1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ಕುಟುಂಬದಲ್ಲಿ ಅಶಾಂತಿ, ಹಣಕಾಸು ತೊಂದರೆ.
ವೃಷಭ: ವ್ಯವಹಾರಗಳಲ್ಲಿ ಕಿರಿಕಿರಿ, ಶತ್ರುಗಳ ಬಾಧೆ, ವ್ಯರ್ಥ ಧನ ಹಾನಿ.
ಮಿಥುನ: ಪ್ರಿಯ ಜನರ ಭೇಟಿ, ಬಂಧುಗಳಿಂದ ತೊಂದರೆ, ಸ್ಥಳ ಬದಲಾವಣೆ, ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕಟಕ: ಹೊಸ ವ್ಯವಹಾರಗಳಲ್ಲಿ ನಷ್ಟ, ದೂರ ಪ್ರಯಾಣ.
ಸಿಂಹ: ವ್ಯಾಸಂಗಕ್ಕೆ ತೊಂದರೆ, ದಾಯಾದಿಗಳ ಕಲಹ, ದುಷ್ಟಬುದ್ಧಿ, ಯತ್ನ ಕಾರ್ಯದಲ್ಲಿ ಜಯ.
ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರಿಂದ ಸಹಾಯ, ವಿವಾಹ ಯೋಗ, ಅಧಿಕ ತಿರುಗಾಟ.
ತುಲಾ: ಉದ್ಯೋಗದ ಸ್ಥಳದಲ್ಲಿ ವೈಮನಸ್ಸು, ಅತಿಯಾದ ಕೋಪ, ತಾಳೆಯಿಂದ ಕಾರ್ಯದಲ್ಲಿ ಮುನ್ನಡೆ.
ವೃಶ್ಚಿಕ: ಕುಟುಂಬ ಸದಸ್ಯರೊಂದಿಗೆ ಜಗಳ ವಾಡುವ ಸಂದರ್ಭ ಎದುರಾಗಬಹುದು.
ಧನುಸ್ಸು: ಸೀಯರಿಗೆ ಅನುಕೂಲವಾದ ವಾತಾ ವರಣ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು.
ಮಕರ: ವಿರೋಧಿಗಳಿಂದ ತೊಂದರೆ, ಆರೋಗ್ಯದ ಸಮಸ್ಯೆ, ಷೇರು ವ್ಯವಹಾರದಲ್ಲಿ ಲಾಭ.
ಕುಂಭ: ದಾಯಾದಿಗಳ ಕಲಹ, ವಿಪರೀತ ಖರ್ಚು, ತಾಯಿಯ ಬಂಧುಗಳಿಂದ ಕಿರಿಕಿರಿ.
ಮೀನ: ಮಾನಸಿಕ ನೆಮದಿ, ಐಶ್ವರ್ಯ ವೃದ್ಧಿ, ಗೌರವ ಸನಾನ ಪ್ರಾಪ್ತಿ.
