Sunday, April 12, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-03-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-03-2026)

ನಿತ್ಯ ನೀತಿ : ಸಂತೋಷವಾಗಿರಬೇಕು ಅಂದ್ರೆ, ಸಣ್ಣ ಸಂಬಳವೂ ಸಾಕು… ಆದರೆ, ಹಣದಿಂದಲೇ ಸಂತೋಷ ಬೇಕು ಅಂದ್ರೆ,ಎಷ್ಟು ದೊಡ್ಡ ಸಂಬಳವೂ ಸಂತೋಷ ನೀಡುವುದಿಲ್ಲ.

ಪಂಚಾಂಗ ಶುಕ್ರವಾರ 27-03-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ /
ಪಕ್ಷ: ಶುಕ್ಲ / ತಿಥಿ: ನವಮಿ / ನಕ್ಷತ್ರ: ಪುನರ್ವಸು / ಯೋಗ: ಅತಿಗಂಡ / ಕರಣ: ತೈತಿಲ

ಸೂರ್ಯೋದಯ : 06.21
ಸೂರ್ಯಾಸ್ತ : 6.31
ರಾಹುಕಾಲ : 10.30-12.00
ಯಮಗಂಡ ಕಾಲ : 3.00- 4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಆರ್ಥಿಕ ಅಡೆತಡೆ, ಪತ್ರ ವ್ಯವಹಾರಗಳಲ್ಲಿ ಅನುಕೂಲ.
ವೃಷಭ: ಲಾಭ ಮತ್ತು ನಷ್ಟ ಸಮ ಪ್ರಮಾಣ, ಮಾತಿನಿಂದ ಸಮಸ್ಯೆ.
ಮಿಥುನ:ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕಾರಿಗಳ ಸಹಕಾರದಲ್ಲಿ ಹಿನ್ನಡೆ.

ಕಟಕ: ಉದ್ಯೋಗದಲ್ಲಿ ಅನುಕೂಲ, ಅಧಿಕ ಖರ್ಚು.
ಸಿಂಹ: ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ತಂದೆಯ ಸಹಕಾರ.
ಕನ್ಯಾ:ಕೆಲಸ ಕಾರ್ಯಗಳಲ್ಲಿ ವಿಘ್ನ, ಉದ್ಯೋಗ ಸ್ಥಳದಲ್ಲಿ ಒತ್ತಡ.

ತುಲಾ:ಉನ್ನತ ವಿದ್ಯಾಭ್ಯಾಸದ ಚಿಂತೆ, ಶುಭ ಕಾರ್ಯಗಳಿಗೆ ಪೂರಕ ವಾತಾವರಣ.
ವೃಶ್ಚಿಕ: ಕೋರ್ಟ್ ಕೇಸ್ ವ್ಯವಹಾರದಲ್ಲಿ ಹಿನ್ನಡೆ, ಕೆಲಸಗಾರರೊಂದಿಗೆ ಮನಸ್ತಾಪ.
ಧನುಸ್ಸು: ಮಕ್ಕಳಿಂದ ಯೋಗ ಲ, ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು.

ಮಕರ: ಆತುರದ ನಿರ್ಧಾರದಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.
ಕುಂಭ: ವ್ಯಾಪಾರದಲ್ಲಿ ಜಿಗುಪ್ಸೆ, ಯತ್ನ ಕಾರ್ಯಗಳಲ್ಲಿ ವಿಘ್ನ.
ಮೀನ: ಅನಿರೀಕ್ಷಿತ ಆರ್ಥಿಕ ಧನಾಗಮನ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ.

RELATED ARTICLES

Latest News