Monday, May 4, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-05-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-05-2026)

Today's Horoscope

ನಿತ್ಯ ನೀತಿ : ದೇಹವನ್ನು ಹಾಳು ಮಾಡುವ ಆಹಾರ, ಮನಸ್ಸನ್ನು ಹಾಳು ಮಾಡುವ ಆಲೋಚನೆಗಳು, ಮನಃಸ್ಥಿತಿಯನ್ನು ಹಾಳು ಮಾಡುವ ಜನರಿಂದ ಯಾವಾಗಲೂ ದೂರವಿರಬೇಕು.

ಪಂಚಾಂಗ : ಸೋಮವಾರ, 04-05-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಕೃಷ್ಣ / ತಿಥಿ: ತೃತೀಯಾ / ನಕ್ಷತ್ರ: ಅನುರಾಧಾ / ಯೋಗ: ಪರಿಘ / ಕರಣ: ವಣಿಜ
ಸೂರ್ಯೋದಯ – 05.59
ಸೂರ್ಯಾಸ್ತ – 6.36
ರಾಹುಕಾಲ – 4.30-6.00
ಯಮಗಂಡ ಕಾಲ – 12.00- 1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ
: ಆರೋಗ್ಯದಲ್ಲಿ ಏರುಪೇರು, ದೇವತಾ ಕಾರ್ಯಗಳಲ್ಲಿ ಅಡೆತಡೆ.
ವೃಷಭ: ಅಧಿಕ ಧನಾಗಮನ, ಮಕ್ಕಳ ನಡತೆಯಿಂದ ಆತಂಕ.
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸಾಲ ಮಾಡುವ ಸನ್ನಿವೇಶ.

ಕಟಕ: ಪ್ರೀತಿ, ಪ್ರೇಮ ವಿಷಯದಲ್ಲಿ ಆತಂಕ, ಅತಿಯಾದ ವಿಷಯಾಸಕ್ತಿ.
ಸಿಂಹ: ಸ್ನೇಹಿತರಿಂದ ಆರ್ಥಿಕ ನಷ್ಟ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ.
ಕನ್ಯಾ: ಉದ್ಯೋಗ ಸ್ಥಳದಲ್ಲಿ ನೋವು, ಬಂಧು ಬಾಂಧವರಿಂದ ಸಮಸ್ಯೆ.

ತುಲಾ: ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯಮ ದವರಿಗೆ ಅನುಕೂಲ.
ವೃಶ್ಚಿಕ: ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಭಾವನೆ ಕಲ್ಪನೆಗಳಲ್ಲಿ ವಿಹರಿಸುವಿರಿ.
ಧನುಸ್ಸು: ಪ್ರಯಾಣದಿಂದ ನಷ್ಟ ಮತ್ತು ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ಅಪಮಾನ.

ಮಕರ: ಅನಾರೋಗ್ಯ ಸಮಸ್ಯೆ, ಸಾಲಬಾಧೆ ಮತ್ತು ಶತ್ರು ಕಾಟ,ಬಂಧುಗಳಿಂದ ಲಾಭ.
ಕುಂಭ: ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು, ಅಧಿಕ ಖರ್ಚು.
ಮೀನ: ಮಕ್ಕಳಿಂದ ಸ್ಥಿರಾಸ್ತಿ ಮತ್ತು ವಾಹನ ಅಭಿಲಾಷೆ ,ಉನ್ನತ ವಿದ್ಯಾ ಯೋಗ.

RELATED ARTICLES

Latest News