ನಿತ್ಯ ನೀತಿ : ಇಬ್ಬರು ಅತಿಯಾದ ಬುದ್ಧಿವಂತರು ಪ್ರೀತಿಸಲು ಸಾಧ್ಯವಿಲ್ಲ. ನಿಜವಾದ ಪ್ರೀತಿಗೆ ಒಬ್ಬ ಮೂರ್ಖ ಅಥವಾ ಮುಗ್ಧನ ಅಗತ್ಯವಿರುತ್ತದೆ.
ಪಂಚಾಂಗ : ಗುರುವಾರ, 09-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ನಿಜ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ನವಮಿ / ನಕ್ಷತ್ರ: ಅಶ್ವಿನಿ / ಯೋಗ: ಸುಕರ್ಮಾ / ಕರಣ: ವಣಿಜ
ಸೂರ್ಯೋದಯ – ಬೆ.6.00
ಸೂರ್ಯಾಸ್ತ – 06.51
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30
ರಾಶಿಭವಿಷ್ಯ :
ಮೇಷ: ಸ್ನೇಹಪರ ಸ್ವಭಾವದಿಂದಾಗಿ ನಿಮ ಕೀರ್ತಿ ಹೆಚ್ಚಾಗಲಿದೆ. ವಿಶೇಷ ಅಧಿಕಾರ ಸಿಗಲಿದೆ.
ವೃಷಭ: ಮಹಿಳಾ ಉದ್ಯೋಗಿಗಳಿಗೆ ಬಡ್ತಿ ದೊರೆ ಯುವ ಸಾಧ್ಯತೆಗಳಿವೆ. ವಿದೇಶ ಪ್ರಯಾಣ ಮಾಡುವಿರಿ.
ಮಿಥುನ: ಅನಿರೀಕ್ಷಿತ ವರ್ಗಾವಣೆಯಿಂದ ಅನುಕೂಲವಾಗಲಿದೆ.
ಕಟಕ:ಪಿತ್ರಾರ್ಜಿತ ಆಸ್ತಿ ವಿವಾದ ಅಂತ್ಯಗೊಳ್ಳಲಿದೆ.
ಸಿಂಹ: ಪರಿಶ್ರಮಕ್ಕೆ ತಕ್ಕ ಪ್ರತಿಲ ದೊರೆಯಲಿದೆ. ಗಣ್ಯ ವ್ಯಕ್ತಿಗಳ ಭೇಟಿ ಮಾಡುವಿರಿ.
ಕನ್ಯಾ: ಆದಾಯದಷ್ಟೇ ಖರ್ಚು ಹೆಚ್ಚಾಗಲಿದೆ. ವಿಲಾಸಿ ಜೀವನಕ್ಕಾಗಿ ದುಂದುವೆಚ್ಚ ಮಾಡುವಿರಿ.
ತುಲಾ: ನೆರೆಹೊರೆಯವ ರೊಂದಿಗೆ ಸಂಬಂಧದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳು ವಿರಿ.
ವೃಶ್ಚಿಕ: ದಿನಸಿ ವ್ಯಾಪಾರಿ ಗಳಿಗೆ ಅಧಿಕ ಲಾಭ ದೊರೆಯಲಿದೆ. ಶುಭಸುದ್ದಿ ಕೇಳುವಿರಿ.
ಧನುಸ್ಸು: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಸಹೋದರರೊಂದಿಗೆ ಸೌಹಾರ್ದತೆಯಿಂದಿರಿ.
ಮಕರ: ಮಕ್ಕಳ ವಿದ್ಯಾಭ್ಯಾಸದತ್ತ ಗಮನ ಕೊಡಿ. ಗೊಂದಲಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಕುಂಭ: ಮಹಿಳೆಯರು ಮೋಸ ಹೋಗಬಹುದು. ಎಚ್ಚರಿಕೆಯಿಂದ ವ್ಯವಹರಿಸಿದರೆ ಒಳಿತು.
ಮೀನ: ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.
