ನಿತ್ಯ ನೀತಿ : ಮುಂದೆ ಸಾಗುವ ವ್ಯಕ್ತಿ ಯಾರಿಗೂ ಹಾನಿ ಮಾಡುವುದಿಲ್ಲ. ಆದರೆ, ಇತರರಿಗೆ ಹಾನಿ ಮಾಡುವವನು ಎಂದಿಗೂ ಮುಂದೆ ಸಾಗುವುದಿಲ್ಲ.
ಪಂಚಾಂಗ : ಬುಧವಾರ, 12-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ / ಪಕ್ಷ: ಕೃಷ್ಣ / ತಿಥಿ: ಅಮಾವಾಸ್ಯೆ / ನಕ್ಷತ್ರ: ಪುಷ್ಯ / ಯೋಗ: ವೃತೀಪಾತ / ಕರಣ: ಚತುಷ್ಪಾದ
ಸೂರ್ಯೋದಯ – ಬೆ.6.08
ಸೂರ್ಯಾಸ್ತ – 06.44
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಕೆಲಸದಲ್ಲಿದ್ದ ಅಡೆತಡೆಗಳು ದೂರವಾಗಿ ಪ್ರಗತಿಗೆ ದಾರಿ ಮಾಡಿಕೊಡಲಿವೆ. ನಿಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.
ವೃಷಭ: ಮನೆಯಲ್ಲಿ ಸಂತಸದ ವಾತಾವರಣವಿದ್ದು, ಶುಭ ಕಾರ್ಯಕ್ರಮಗಳಿಂದ ಸಂಭ್ರಮ ಹೆಚ್ಚಾಗಲಿದೆ.
ಮಿಥುನ: ನಿಮ ಮನಸ್ಸಿನಲ್ಲಿ ಆಧಾರರಹಿತ ಅನುಮಾನಗಳು ಉದ್ಭವಿಸಬಹುದು. ನಿಮ ಮಕ್ಕಳಿಗೆ ಪ್ರಗತಿಯ ಸೂಚನೆಗಳಿವೆ.
ಕಟಕ: ನಿಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಕೆಲಸದಲ್ಲಿ ಪ್ರಗತಿಗೆ ಸಾಧಿಸುವಿರಿ.
ಸಿಂಹ: ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ.
ಕನ್ಯಾ: ಲಾಭದಾಯಕ ಕೆಲಸಗಳತ್ತ ನಿಮ ಪ್ರಯತ್ನಗಳು ಲ ನೀಡಲಿವೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ.
ತುಲಾ:ಶುಭ ಕಾರ್ಯಗಳಿಂದ ಉತ್ತಮ ಲಿತಾಂಶ ಸಿಗಲಿದೆ. ಕೆಲಸದ ಹೊರೆ ಹೆಚ್ಚಾಗಲಿದೆ.
ವೃಶ್ಚಿಕ: ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ಆದಾಯ ಮತ್ತು ಖರ್ಚು ಸಮತೋಲನದಲ್ಲಿರುತ್ತದೆ.
ಧನುಸ್ಸು: ಹೊಸ ಜವಾಬ್ದಾರಿಗಳು ಉದ್ಭವಿಸುವ ಸಾಧ್ಯತೆಯಿದೆ. ಸಾಮಾಜಿಕ ಸ್ಥಾನಮಾನವು ಸುಧಾರಿಸುತ್ತದೆ.
ಮಕರ: ಉತ್ತಮ ಹೊಂದಾಣಿಕೆಯಿಂದ ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ.ಕುಟುಂಬದಲ್ಲಿ ಸಣ್ಣಪುಟ್ಟ ಅಶಾಂತಿ ಉಂಟಾಗಬಹುದು.
ಕುಂಭ: ವ್ಯಾಪಾರ ಚಟುವಟಿಕೆಗಳಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಅನಗತ್ಯ ವಿವಾದಗಳಿಂದ ದೂರವಿರಿ.
ಮೀನ: ನಿಮ ಖ್ಯಾತಿ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಓದಿನಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು.
