Wednesday, April 15, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-04-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-04-2026)

Today's Horoscope

ನಿತ್ಯ ನೀತಿ : ಜೀವನದಲ್ಲಿ ಎಂದಿಗೂ ನಿರಾಶರಾಗಬೇಡಿ ಸೂರ್ಯ ಅಸ್ತಂಗತನಾಗುತ್ತಿದ್ದಂತೆಯೇ, ಆಗಸದಲ್ಲಿ ನಕ್ಷತ್ರಗಳು ಮಿನುಗುತ್ತವೆ ಎಂಬುದು ನೆನಪಿರಲಿ.

ಪಂಚಾಂಗ : ಬುಧವಾರ, 15-04-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಕೃಷ್ಣ / ತಿಥಿ: ತ್ರಯೋದಶಿ / ನಕ್ಷತ್ರ: ಪೂ.ಭಾ. / ಯೋಗ: ಬ್ರಹ್ಮಾ / ಕರಣ: ಗರಜ ಸೂರ್ಯೋದಯ – 06.09
ಸೂರ್ಯಾಸ್ತ – 6.33
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಕೃಷಿಕರಿಗೆ ಅನುಕೂಲ, ತಾಯಿಯಿಂದ ಸಹಕಾರ.
ವೃಷಭ: ಅನಿರೀಕ್ಷಿತ ಧನಾಗಮನ, ಪ್ರಯಾಣದಲ್ಲಿ ವಿಘ್ನ.
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಕಲಹ.

ಕಟಕ: ಸಾಲದ ಚಿಂತೆ,ಕಷ್ಟದ ದಿನಗಳ ನೆನಪು.
ಸಿಂಹ: ಮಕ್ಕಳಿಂದ ಲಾಭ, ವಿದ್ಯಾಭ್ಯಾಸದಲ್ಲಿ ಅನುಕೂಲ.
ಕನ್ಯಾ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರ್ಥಿಕ ಸಮತೋಲನ.

ತುಲಾ: ಧಾರ್ಮಿಕ ಆಧ್ಯಾತ್ಮಿಕ ಚಟುವಟಿಕೆ, ಸ್ಥಿರಾಸ್ತಿ ವಾಹನದಿಂದ ತೊಂದರೆ.
ವೃಶ್ಚಿಕ: ಆಕಸ್ಮಿಕ ಧನಾಗಮನ, ಕೋರ್ಟ್‌ ವ್ಯಾಜ್ಯಗಳ ಆತಂಕ.
ಧನುಸ್ಸು: ಪಾಲುದಾರಿಕೆ ಯಲ್ಲಿ ಆರ್ಥಿಕ ಬೆಳವಣಿಗೆ, ಕೌಟುಂಬಿಕ ಸಮಸ್ಯೆಗಳ ಚಿಂತೆ.
ಮಕರ: ಸ್ವಂತ ವ್ಯಾಪಾರದಲ್ಲಿ ನಷ್ಟ, ಅನಾರೋಗ್ಯದ ಭಯ.

ಕುಂಭ: ವಿದ್ಯಾಭ್ಯಾಸದಲ್ಲಿ ಪ್ರಗತಿ,ಲಾಭದಲ್ಲಿ ಚೇತರಿಕೆ.
ಮೀನ: ಕ್ರೀಡಾ ಕ್ಷೇತ್ರದಲ್ಲಿ ಹೊಸ ಅವಕಾಶ, ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಶ್ರಮ.

RELATED ARTICLES

Latest News