ನಿತ್ಯ ನೀತಿ : ಜಗತ್ತಿನಲ್ಲಿ ಎಲ್ಲರನ್ನೂ ಸಮನಾಗಿ ನೋಡುವುದು ಗಡಿಯಾರ ಮಾತ್ರ. ಬಡವನಿಗೂ ಒಂದೇ ನ್ಯಾಯ, ಶ್ರೀಮಂತನಿಗೂ ಒಂದೇ ನ್ಯಾಯ.
ಪಂಚಾಂಗ : ಶನಿವಾರ, 15-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಶ್ರಾವಣ / ಪಕ್ಷ: ಶುಕ್ಲ / ತಿಥಿ: ತೃತೀಯಾ / ನಕ್ಷತ್ರ: ಉತ್ತರಾ / ಯೋಗ: ಸಿದ್ಧ / ಕರಣ: ವಣಿಜ
ಸೂರ್ಯೋದಯ – ಬೆ.6.08
ಸೂರ್ಯಾಸ್ತ – 06.42
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಕೆಲಸದ ಸ್ಥಳದಲ್ಲಿ ಸವಾಲುಗಳನ್ನು ಎದುರಿ ಸುತ್ತೀರಿ. ಅನಗತ್ಯ ಖರ್ಚುಗಳು ಹೆಚ್ಚಾಗುತ್ತದೆ.
ವೃಷಭ: ವೈವಾಹಿಕ ಜೀವನವು ಆನಂದಮಯ ವಾಗಿರುತ್ತದೆ ಮತ್ತು ನಿಮ ಆರೋಗ್ಯವು ಉತ್ತಮವಾಗಿರುತ್ತದೆ.
ಮಿಥುನ: ಸಹೋದ್ಯೋಗಿಗಳು ನಿಮ ಕೆಲಸದಲ್ಲಿ ಅಡಚಣೆ ಉಂಟಾಗುವುದರಿಂದ ಎಚ್ಚರವಹಿಸಿ.
ಕಟಕ: ಹಣಕಾಸಿನ ವಹಿವಾಟುಗಳಲ್ಲಿ ಜಾಗ್ರತೆ ಇರಲಿ. ಆಧ್ಯಾತಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ ಆಸಕ್ತಿ ಹೆಚ್ಚಾಗುತ್ತದೆ.
ಸಿಂಹ: ಲಾಭದಾಯಕ ವ್ಯಾಪಾರ ಪ್ರವಾಸದ ಸೂಚನೆಗಳಿವೆ. ಉದ್ಯೋಗ ವರ್ಗಾವಣೆ ಸಾಧ್ಯತೆಯಿದೆ.
ಕನ್ಯಾ: ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಯು ತ್ತದೆ. ನಿಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ.
ತುಲಾ: ಆಸ್ತಿ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗಳು ಲಾಭದಾಯಕವಾಗಿರುತ್ತವೆ.
ವೃಶ್ಚಿಕ: ವಾಹನ ಅಥವಾ ಆಸ್ತಿ ಖರೀದಿಸುವ ಸೂಚನೆಗಳಿವೆ, ವ್ಯಾಪಾರ ನಿರೀಕ್ಷೆಗಳು ಲಾಭದಾಯಕ ವಾಗಿ ಕಾಣುತ್ತವೆ.
ಧನುಸ್ಸು: ವ್ಯವಹಾರದಲ್ಲಿ ಆರ್ಥಿಕ ಲಾಭದ ಸಾಧ್ಯತೆ ಗಳಿವೆ. ಕೌಟುಂಬಿಕ ಆಚರಣೆಯಿಂದಾಗಿ ಖರ್ಚುಗಳು ಹೆಚ್ಚಾಗಬಹುದು.
ಮಕರ: ಕೆಲಸದ ಸ್ಥಳದಲ್ಲಿ ಇತರರನ್ನು ಅವಲಂಬಿಸ ಬೇಡಿ, ಹಳೆ ಸ್ನೇಹಿತರನ್ನು ಭೇಟಿ ಮಾಡುವಿರಿ.
ಕುಂಭ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉತ್ತಮ ಪ್ರತಿಲವನ್ನು ಪಡೆಯಬಹುದು.
ಮೀನ: ಆದಾಯದ ಮೂಲಗಳು ವಿಸ್ತರಿಸುತ್ತವೆ ಮತ್ತು ಅನಿರೀಕ್ಷಿತ ಆರ್ಥಿಕ ಲಾಭದ ಸಾಧ್ಯತೆಯಿದೆ.
