Thursday, April 16, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-02-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-02-2026)

Today's Horoscope

ನಿತ್ಯ ನೀತಿ : ಕೋಪದಿಂದ ಬೆಂಕಿಯಂತೆ ಹೊತ್ತಿಕೊಳ್ಳಬೇಡ, ಅದು ಮೊದಲು ನಿನ್ನನ್ನೇ ಭಸ ಮಾಡುತ್ತದೆ. ಸಹನೆಯಿಂದ ನೀರಾಗಿ ಹರಿದುಹೋಗು, ಅದು ಎಲ್ಲಾ ಕಲಷಗಳನ್ನು ತೊಳೆದುಹಾಕುತ್ತದೆ.- ಗೌತಮಬುದ್ಧ

ಪಂಚಾಂಗ : ಸೋಮವಾರ, 23-02-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್ಷ: ಶುಕ್ಲ / ತಿಥಿ: ಷಷ್ಠಿ / ನಕ್ಷತ್ರ:ಭರಣಿ / ಯೋಗ: ಬ್ರಹಾ / ಕರಣ: ಗರಜ

ಸೂರ್ಯೋದಯ – 06.40
ಸೂರ್ಯಾಸ್ತ – 6.28
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :

ಮೇಷ: ವ್ಯವಹಾರದಲ್ಲಿ ನೀವು ಉತ್ತಮ ಲಾಭ ಗಳಿಸಬಹುದು.
ವೃಷಭ: ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬಹುದು. ದೂರದ ಪ್ರಯಾಣ ಸಾಧ್ಯ.
ಮಿಥುನ:ವಿದ್ಯಾರ್ಥಿಗಳು ಹೊಸ ಅವಕಾಶಗಳನ್ನು ಪಡೆಯುತ್ತಾರೆ.
ಕಟಕ: ಕುಟುಂಬದ ವಾತಾವರಣವು ಉತ್ತಮ ವಾಗಿರುತ್ತದೆ. ಸ್ನೇಹಿತರ ಆಗಮನದಿಂದ ನೀವು ಸಂತೋಷವಾಗಿರುತ್ತೀರಿ.
ಸಿಂಹ:ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ.
ಕನ್ಯಾ: ನಿಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯುತ್ತೀರಿ.
ತುಲಾ: ನಿಮ ಕೆಲಸದಲ್ಲಿ ಯಶಸ್ಸು ಸಾಧಿಸಲು ನೀವು ಶ್ರಮಿಸಬೇಕಾಗುತ್ತದೆ.
ವೃಶ್ಚಿಕ:ನಕಾರಾತಕ ಆಲೋಚನೆಗಳು ನಿಮನ್ನು ವಿಚಲಿತಗೊಳಿಸುತ್ತವೆ.
ಧನುಸ್ಸು: ಮಾನಸಿಕ ಒತ್ತಡ ಉಂಟಾಗಬಹುದು. ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು.
ಮಕರ: ನಿಮ ವೃತ್ತಿಜೀವನಕ್ಕೆ ಹೊಸ ತಿರುವು ನೀಡ ಬಹುದು. ಕಚೇರಿ ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಕುಂಭ: ಸಾರ್ವಜನಿಕ ಮತ್ತು ಸಾಮಾಜಿಕ ಜೀವನದಲ್ಲಿ ಯಶಸ್ಸನ್ನು ಸಾಧಿಸುವಿರಿ.
ಮೀನ: ಇಂದು ಮಿಶ್ರ ದಿನವಾಗಿರುತ್ತದೆ. ವ್ಯವಹಾರದಲ್ಲಿ ಆರ್ಥಿಕ ಲಾಭದ ಸಾಧ್ಯತೆಗಳಿವೆ.

RELATED ARTICLES

Latest News