Thursday, April 23, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-04-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-04-2026)

Today's Horoscope

ನಿತ್ಯ ನೀತಿ : ಬುದ್ಧಿವಂತಿಕೆಯಿಂದ ಮೋಸ ಮಾಡಿದವರು, ಕಾಲ ಬಂದಾಗ ದಡ್ಡತನದಿಂದಲೇ ಮೋಸ ಹೋಗ್ತಾರೆ. ಕರ್ಮದ ಮುಂದೆ ತಕ್ಕಡಿಯ ಅವಶ್ಯಕತೆ ಬೇಕಾಗಿಲ್ಲ.

ಪಂಚಾಂಗ : ಗುರುವಾರ, 23-04-2026

ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಶುಕ್ಲ / ತಿಥಿ: ಸಪ್ತಮಿ / ನಕ್ಷತ್ರ: ಪುನರ್ವಸು / ಯೋಗ: ಸುಕರ್ಮಾ / ಕರಣ: ಗರಜ
ಸೂರ್ಯೋದಯ – 06.04
ಸೂರ್ಯಾಸ್ತ – 6.34
ರಾಹುಕಾಲ – 1.30-3.00
ಯಮಗಂಡ ಕಾಲ – 6.00- 7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :
ಮೇಷ
: ಅನಿರೀಕ್ಷಿತ ದ್ರವ್ಯ ಲಾಭ, ಸ್ಥಿರಾಸ್ತಿ ಮಾರಾಟ.
ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾತಿನ ಚಕಮಕಿ.
ಮಿಥುನ: ಮಂಗಳಕಾರ್ಯಗಳಲ್ಲಿ ಭಾಗಿ, ಆದಾಯಕ್ಕಿಂತ ಖರ್ಚು ಜಾಸ್ತಿ.

ಕಟಕ: ಗುರು ಹಿರಿಯರಲ್ಲಿ ಭಕ್ತಿ, ಉದ್ಯೋಗದಲ್ಲಿ ಪ್ರಗತಿ.
ಸಿಂಹ: ರಫ್ತು ವ್ಯಾಪಾರದಿಂದ ನಷ್ಟ, ದಾಯಾದಿ ಕಲಹ.
ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಅನಾರೋಗ್ಯ.

ತುಲಾ: ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಮಾತಿನ ಮೇಲೆ ಹಿಡಿತವಿರಲಿ.
ವೃಶ್ಚಿಕ: ಹಿತಶತ್ರುಗಳಿಂದ ತೊಂದರೆ, ವ್ಯರ್ಥ ಧನಹಾನಿ.
ಧನುಸ್ಸು: ನಿರೀಕ್ಷಿತ ಆದಾಯ, ರಾಜಕೀಯ ಕ್ಷೇತ್ರದಲ್ಲಿ ಕಲಹ, ದೂರ ಪ್ರಯಾಣ.

ಮಕರ: ಉತ್ತಮ ಪ್ರಗತಿ, ಹಳೆ ಸಾಲ ಮರುಪಾವತಿ.
ಕುಂಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಿವಾಹ ಯೋಗ.
ಮೀನ: ಯತ್ನ ಕಾರ್ಯಗಳಲ್ಲಿ ಅಡೆತಡೆ, ಸಾಧಾರಣ ಫಲ, ಮನೋವ್ಯಥೆ.

RELATED ARTICLES

Latest News