Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-08-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-08-2026)

Today's Horoscope

ನಿತ್ಯ ನೀತಿ : ಹಣಕ್ಕೆ ಭಾವನೆಗಳು ಅರ್ಥವಾಗು ವುದಿಲ್ಲ.! ಹೆಣಕ್ಕೆ ಅಲಂಕಾರಗಳು ತಿಳಿಯಲ್ಲ! ಕಾಲು ಜಾರುವುದರಿಂದ ಆಗುವ ಅನಾಹುತಕ್ಕಿಂತ ನಾಲಿಗೆ ಜಾರುವುದರಿಂದ ಆಗುವ ಅನಾಹುತವೇ ಹೆಚ್ಚು..!

ಪಂಚಾಂಗ : ಶುಕ್ರವಾರ, 14-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಶ್ರಾವಣ / ಪಕ್ಷ: ಶುಕ್ಲ / ತಿಥಿ: ದ್ವಿತೀಯಾ / ನಕ್ಷತ್ರ: ಪೂರ್ವಾ / ಯೋಗ: ಪರಿಘ / ಕರಣ: ಬಾಲವ
ಸೂರ್ಯೋದಯ – ಬೆ.6.08
ಸೂರ್ಯಾಸ್ತ – 06.43
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ: ಕಚೇರಿಯಲ್ಲಿ ಮಾತನಾಡುವಾಗ ಎಚ್ಚರವಿರಲಿ, ಕೃಷಿಯಿಂದ ಆದಾಯ.
ವೃಷಭ: ಬಂಧುಗಳಿಂದ ಸಹಕಾರ, ನವೀನ ಪ್ರಯೋಗದಲ್ಲಿ ಆಸಕ್ತಿ ಹೊಂದುವಿರಿ.
ಮಿಥುನ: ಮಿತ್ರರಲ್ಲಿ ವ್ಯವಹಾರ ಬೇಡ, ಆಸ್ತಿ ಖರೀದಿ, ಮಾರಾಟದಲ್ಲಿ ಲಾಭ.

ಕಟಕ: ಆತಗೌರವ ಹೆಚ್ಚಾಗಿರುತ್ತದೆ, ಎಲೆಕ್ಟ್ರಾನಿಕ್‌್ಸ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ.
ಸಿಂಹ: ವ್ಯವಹಾರಗಳಲ್ಲಿ ಏರುಪೇರು, ಪಿತ್ರಾರ್ಜಿತ ಆಸ್ತಿಗಳಿಂದ ಅಧಿಕ ಲಾಭ,
ಕನ್ಯಾ: ಮಕ್ಕಳು ಮಾಡುವ ಕೆಲಸಗಳಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ, ಆದಾಯ ಕ್ಕಿಂತ ಖರ್ಚು ಹೆಚ್ಚಿರುತ್ತದೆ.

ತುಲಾ: ಸಂಸಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಲಿದೆ, ವ್ಯವಹಾರಿಕ ಬುದ್ಧಿಯಿಂದ ಜನರು ದೂರ.
ವೃಶ್ಚಿಕ: ನವೀನ ಉದ್ಯಮದಲ್ಲಿ ಯೋಚಿಸಿ ಹೂಡಿಕೆ ಮಾಡಿ, ಮನಸ್ಸಿನಲ್ಲಿ ಉತ್ಸಾಹ, ಶತ್ರುಕಾಟದಿಂದ ಮುಕ್ತಿ.
ಧನುಸ್ಸು: ಪಾಲುದಾರಿಕೆ ಕೆಲಸದಿಂದ ಹೆಚ್ಚಿನ ಲಾಭ ದೊರೆಯುತ್ತದೆ, ಆಯುಧ ತಯಾರಕರು ಎಚ್ಚರವಹಿಸಿ.

ಮಕರ: ಶ್ರಮಕ್ಕೆ ತಕ್ಕ ಪ್ರತಿಲವಿಲ್ಲ, ಶತ್ರುಗಳಲ್ಲಿಯೂ ಮಿತ್ರತ್ವ ಭಾವ, ತಾಯಿಯಿಂದ ಸಹಾಯ.
ಕುಂಭ: ಸ್ನೇಹಿತರಿಂದ ಸಹಕಾರ ಸಿಗುತ್ತದೆ, ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ.
ಮೀನ: ದ್ವಂದ್ವ ನಿರ್ಧಾರಗಳಿಂದ ಒದ್ದಾಟ, ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಆದಾಯ.

RELATED ARTICLES
spot_img

Latest News