Thursday, April 16, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-04-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-04-2026)

Today's Horoscope

ನಿತ್ಯ ನೀತಿ : ನಮಗೆ ಕೇಡು ಬಯಸಿದವರ ಮೇಲೆಲ್ಲಾ ಸೇಡು' ತೀರಿಸಿಕೊಳ್ಳೋ ಅವಶ್ಯಕತೆ ಇಲ್ಲ.ಕಾಲ’ ಕಳೆದಂತೆ ಕರ್ಮವೇ' ಉತ್ತರ ನೀಡುತ್ತೆ, ಕಾದು ನೋಡುವತಾಳ್ಮೆ’ ಇರಬೇಕಷ್ಟೆ.

ಪಂಚಾಂಗ : ಗುರುವಾರ, 09-04-2026

ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಮೂಲಾ / ಯೋಗ: ಪರಿಘ / ಕರಣ: ವಿಷ್ಟಿ
ಸೂರ್ಯೋದಯ – 06.12
ಸೂರ್ಯಾಸ್ತ – 6.32
ರಾಹುಕಾಲ – 1.30-3.00
ಯಮಗಂಡ ಕಾಲ – 6.00- 7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :

ಮೇಷ: ಸ್ಥಿರಾಸ್ತಿ ಮೇಲೆ ಸಾಲ, ಶುಭ ಕಾರ್ಯಗಳಲ್ಲಿ ಅನಾನುಕೂಲ.
ವೃಷಭ: ಮಕ್ಕಳ ಸಹಕಾರ,ಪ್ರೀತಿ, ಪ್ರೇಮ, ಭಾವನೆಗಳಿಗೆ ಪೆಟ್ಟು.
ಮಿಥುನ: ಶುಭ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಪರಿಸ್ಥಿತಿ ಸುಧಾರಣೆ.

ಕಟಕ:ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅ ಕ ಖರ್ಚು.
ಸಿಂಹ: ಒತ್ತಡಗಳಿಂದ ನಿದ್ರಾ ಭಂಗ, ಕೋರ್ಟ್‌ ಕೇಸುಗಳಲ್ಲಿ ಸೋಲು.
ಕನ್ಯಾ: ವ್ಯವಹಾರದಲ್ಲಿ ಆತಂಕ, ಶುಭ ಕಾರ್ಯದಲ್ಲಿ ಯಶಸ್ಸು.

ತುಲಾ: ಸ್ವಂತ ಉದ್ಯಮ ವ್ಯವಹಾರದಲ್ಲಿ ವಿಘ್ನ, ಕೆಲಸ ಕಾರ್ಯಗಳಲ್ಲಿ ಅಡೆತಡೆ.
ವೃಶ್ಚಿಕ:ಯತ್ನ ಕಾರ್ಯಗಳಲ್ಲಿ ಜಯ, ಶುಭ ಕಾರ್ಯಗಳಲ್ಲಿ ಯಶಸ್ಸು.
ಧನುಸ್ಸು: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಯ ಸಹಕಾರ.

ಮಕರ: ಪಾಲುದಾರಿಕೆಯಲ್ಲಿ ಉತ್ತಮ ಅವಕಾಶ, ದೂರ ಪ್ರಯಾಣದಲ್ಲಿ ಹಿನ್ನಡೆ.
ಕುಂಭ: ಮಕ್ಕಳಿಂದ ಅಂತರ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಮೀನ: ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ದಾಂಪತ್ಯದಲ್ಲಿ ಸಮಸ್ಯೆ.

RELATED ARTICLES

Latest News