Thursday, April 16, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-04-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-04-2026)

Today's Horoscope

ನಿತ್ಯ ನೀತಿ : ಸುಡುಗಾಡು ಸುಂದರವಾದರೇನು..!! ಅರಮನೆ ಸ್ವರ್ಗವಾದರೇನು..!! ಮನುಷ್ಯನ ಮನಸ್ಸೇ ಹದಗೆಟ್ಟು ಖುಷಿಯನ್ನು ಕಾಣದಿದ್ದಾಗ..!! ಎಲ್ಲವೂ ಶೂನ್ಯ..!!

ಪಂಚಾಂಗ : ಶುಕ್ರವಾರ, 10-04-2026

ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಕೃಷ್ಣ / ತಿಥಿ: ಅಷ್ಟಮಿ / ನಕ್ಷತ್ರ: ಪೂ.ಷಾ. / ಯೋಗ: ಶಿವ / ಕರಣ: ಬಾಲವ /ಸೂರ್ಯೋದಯ – 06.12
ಸೂರ್ಯಾಸ್ತ – 6.32
ರಾಹುಕಾಲ – 10.30-12.00
ಯಮಗಂಡ ಕಾಲ -3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :

ಮೇಷ: ಶುಭಕಾರ್ಯ ಮತ್ತು ಆರ್ಥಿಕ ಅನುಕೂಲ, ಮಿತ್ರದ್ರೋಹ ಬಂಧು ವಿರೋಧ.
ವೃಷಭ: ದೂರದ ಪ್ರಯಾಣವನ್ನು ಯೋಚಿಸಿ ಮಾಡಿ. ವೃಥಾ ಕಾಲಹರಣ ಮಾಡಬೇಡಿ.
ಮಿಥುನ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಮುಖ್ಯ ತೀರ್ಮಾನಗಳಲ್ಲಿ ಗೊಂದಲ.

ಕಟಕ:ದಾಂಪತ್ಯದಲ್ಲಿ ಕಿರಿಕಿರಿ, ಅಭಿವೃದ್ಧಿ ಕುಂಠಿತ ಉದ್ಯೋಗದಲ್ಲಿ ಹಿನ್ನಡೆ.
ಸಿಂಹ: ಕೆಲಸಕಾರ್ಯಗಳಲ್ಲಿ ಅನುಕೂಲ, ಅನಿರೀಕ್ಷಿತ ಧನಾಗಮನ.
ಕನ್ಯಾ: ಶುಭಕಾರ್ಯ ಪ್ರಯತ್ನ ಅನುಕೂಲ, ಯಂತ್ರೋಪಕರಣ ಸಂಬಂಧಪಟ್ಟಂತೆ ಜಾಗ್ರತೆ.

ತುಲಾ:ಉದ್ಯೋಗ ಲಾಭ ಅದೃಷ್ಟ, ಶತ್ರುನಾಶ , ಶುಭ ಕಾರ್ಯ ಅನುಕೂಲ.
ವೃಶ್ಚಿಕ:ಉದ್ಯೋಗ ಸಮಸ್ಯೆ ಶತ್ರು ಬಾಧೆ, ನಕಾರಾತ್ಮಕ ಆಲೋಚನೆ.
ಧನುಸ್ಸು: ಆರ್ಥಿಕ ಚೇತರಿಕೆ,ಸ್ಥಿರಾಸ್ತಿ ವ್ಯವಹಾರ ಗೊಂದಲ.

ಮಕರ: ಒತ್ತಡಗಳಿಂದ ಮುಕ್ತಿ, ಶುಭಕಾರ್ಯ ಅನುಕೂಲ.
ಕುಂಭ: ದೀರ್ಘಾವ ಅನಾರೋಗ್ಯ ಸಮಸ್ಯೆ.
ಮೀನ: ಸ್ನೇಹಿತರಿಂದ ನೋವು ನಿರಾಸೆ, ಸ್ಥಿರಾಸ್ತಿ ಸಮಸ್ಯೆ.

RELATED ARTICLES

Latest News