Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-08-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-08-2026)

Today's Horoscope

ನಿತ್ಯ ನೀತಿ : ನಂಬಿಕೆ ಎನ್ನುವ ಸೇತುವೆ ಕುಸಿದು ಬಿದ್ದ ಮೇಲೆ ಕ್ಷಮೆಗಳ ಮಳೆ ಎಷ್ಟು ಸುರಿದರೂ ಪ್ರಯೋಜನವಿಲ್ಲ.

ಪಂಚಾಂಗ : ಶುಕ್ರವಾರ, 07-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ /ಪಕ್ಷ: ಕೃಷ್ಣ / ತಿಥಿ: ನವಮಿ / ನಕ್ಷತ್ರ: ಕೃತ್ತಿಕಾ / ಯೋಗ: ವೃದ್ಧಿ / ಕರಣ: ವಣಿಜ /

ಸೂರ್ಯೋದಯ – ಬೆ.6.07
ಸೂರ್ಯಾಸ್ತ – 06.46
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ಸಾಕಷ್ಟು ಕಠಿಣ ಪರಿಶ್ರಮ ಇರುತ್ತದೆ.
ವೃಷಭ: ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಅನುಕೂಲಕರ ಲ ಸಿಗುವ ಸಾಧ್ಯತೆ ಇದೆ. ವ್ಯವಹಾರದ ನಿಮಿತ್ತ ವಿದೇಶಿ ಪ್ರಯಾಣ ಮಾಡುವಿರಿ.

ಕಟಕ: ಆದಾಯದಲ್ಲಿ ಸ್ವಲ್ಪ ಇಳಿಕೆ ಮತ್ತು ಖರ್ಚುಗಳಲ್ಲಿ ಏರಿಕೆ ಕಾಣಬಹುದು. ನಿಮ ಸೌಮ್ಯ ಮಾತು ಸಂಬಂಧಗಳನ್ನು ಉತ್ತಮವಾಗಿರಿಸುತ್ತದೆ.
ಸಿಂಹ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವ ಅವಕಾಶ ಸಿಗಬಹುದು. ಕಲೆ ಮತ್ತು ಸಂಗೀತದತ್ತ ಆಸಕ್ತಿ ಹೆಚ್ಚಾಗಲಿದೆ.
ಕನ್ಯಾ: ಮಕ್ಕಳಿಂದ ಸಂತಸದ ಸುದ್ದಿ ಕೇಳುವ ಅವಕಾಶ ಸಿಗಲಿದೆ. ಆಧ್ಯಾತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಬಹುದು.

ತುಲಾ: ಸಿಹಿ ಆಹಾರದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಅನಾವಶ್ಯಕ ಓಡಾಟ ಇರುತ್ತದೆ.
ವೃಶ್ಚಿಕ: ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ.
ಧನುಸ್ಸು: ಧಾರ್ಮಿಕ ಕಾರ್ಯಗಳ ಕಡೆ ಆಸಕ್ತಿ ಹೆಚ್ಚಾಗ ಲಿದ್ದು, ಮಾನಸಿಕ ನೆಮದಿ ದೊರೆಯಲಿದೆ.

ಮಕರ: ಕೆಲಸದ ಜವಾಬ್ದಾರಿಗಳೂ ವಿಸ್ತಾರವಾಗ ಬಹುದು. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.
ಕುಂಭ: ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ ಅಗತ್ಯ ಕಾಳಜಿ ವಹಿಸಿ.
ಮೀನ: ವಾಹನದ ನಿರ್ವಹಣೆ ಅಥವಾ ದುರಸ್ತಿಗೆ ಖರ್ಚು ಮಾಡುವಿರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

RELATED ARTICLES
spot_img

Latest News