ನಿತ್ಯ ನೀತಿ : ಅಪರೂಪಕ್ಕೆ ಒಮೆಯಾದರೂ ಎಡವಬೇಕು. ಎಲ್ಲಾ ಸರಿಯಿದ್ದರೆ ನಮವರು ಯಾರು ಎಂದು ತಿಳಿಯುವುದಿಲ್ಲ..!!
ಪಂಚಾಂಗ : ಶನಿವಾರ, 08-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ / ಪಕ್ಷ: ಕೃಷ್ಣ / ತಿಥಿ: ದಶಮಿ / ನಕ್ಷತ್ರ: ರೋಹಿಣಿ / ಯೋಗ: ಧ್ರುವ / ಕರಣ: ಬವ
ಸೂರ್ಯೋದಯ : ಬೆ.6.07
ಸೂರ್ಯಾಸ್ತ : 06.46
ರಾಹುಕಾಲ : 9.00-10.30
ಯಮಗಂಡ ಕಾಲ : 1.00- 3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ತೊಂದರೆ ಇರುವುದಿಲ್ಲ. ವ್ಯಾಯಾಮದೊಂದಿಗೆ ನಿಮ ದಿನವನ್ನು ಪ್ರಾರಂಭಿಸಿ.
ವೃಷಭ: ಐಷಾರಾಮಿ ವಸ್ತುಗಳ ಮೇಲೆ ಹೆಚ್ಚು ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ಸಂಬಂಧಗಳಲ್ಲಿ ಪ್ರೀತಿ ಮತ್ತು ಉತ್ಸಾಹದ ಹೆಚ್ಚಾಗಲಿದೆ.
ಮಿಥುನ: ಕೆಲಸ ಬದಲಾ ಯಿಸಲು ನಿರ್ಧರಿಸಬೇಡಿ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಕಟಕ: ಆರೋಗ್ಯ ಮತ್ತು ಫಿಟ್ನೆಸ್ ವಿಷಯದತ್ತ ಗಮನಹರಿಸಿ, ಕಚೇರಿ ರಾಜಕೀಯದಿಂದ ಅಂತರ ಕಾಯ್ದುಕೊಳ್ಳಿ.
ಸಿಂಹ: ಯಾವುದೇ ನಿರ್ಧಾರ ಗಳನ್ನು ತಾಳೆ ತೆಗೆದುಕೊಳ್ಳಿ. ಕೋಪ ನಿಯಂತ್ರಿಸಿ.
ಕನ್ಯಾ: ನಿಮ ವೈವಾಹಿಕ ಜೀವನದಲ್ಲಿರುವ ಸಮಸ್ಯೆ ಗಳನ್ನು ಪರಿಹರಿಸಲು ಪ್ರಯತ್ನಿಸಿ.
ತುಲಾ: ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಮಾಡಿದ ಕೆಲಸ ಯಶಸ್ವಿಯಾಗುತ್ತದೆ. ಹೊಸ ವಿಷಯಗಳನ್ನು ಅನ್ವೇಷಿಸಿ.
ವೃಶ್ಚಿಕ: ದೀರ್ಘಾವಧಿಯ ಆರ್ಥಿಕ ಗುರಿಗಳ ಮೇಲೆ ಕೇಂದ್ರೀಕರಿಸಿ, ಹಳೆ ಸಾಲ ವಸೂಲಿ ಆಗುವುದು.
ಧನುಸ್ಸು: ಹೂಡಿಕೆಗೆ ಇದು ಉತ್ತಮ ಸಮಯ, ಆದರೆ ಎಚ್ಚರವಹಿಸಿ.
ಮಕರ: ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ , ಆರೋಗ್ಯ ಮತ್ತು ಆರ್ಥಿಕ ವಿಷಯಗಳಲ್ಲಿ ದಿನವು ಉತ್ತಮವಾಗಿರುತ್ತದೆ.
ಕುಂಭ: ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ನೀವು ಉನ್ನತ ಸ್ಥಾನ ಪಡೆಯುವಿರಿ.
ಮೀನ: ವ್ಯಾಪಾರದಲ್ಲಿ ತೊಡಗಿರುವ ಜನರು ತಮ ವ್ಯವಹಾರವನ್ನು ವಿಸ್ತರಿಸಲು ಹಣ ಪಡೆಯಬಹುದು.
